ಅಧಿಕ ಸ್ಥಳಾವಕಾಶದ ಜೊತೆಗೆ ಮನೆಗಳು
ಎಸ್.ವಿ. ರಸ್ತೆ, ಏನ್.ಆರ್. ಬೋರಿವಲಿ (ಪೂರ್ವ) ಸ್ಟೇಶನ್, ಮುಂಬೈ

ಈಗ 5% ಪಾವತಿಸಿ,
2 ಬಿಹೆಚ್ ಕೆ ಸ್ವಾಧೀನ ಪಡಿಸಿಕೊಳ್ಳುವ ವರೆಗೂ ಏನೂ ಪಾವತಿಸಬೇಕಾಗಿಲ್ಲ

ಬೋರಿವಲಿ ಪೂರ್ವ ಸ್ಟೇಶನ್ ನಿಂದ ಮಾತ್ರ 10 ನಿಮಿಷಗಳು

ಪ್ರಸ್ತಾವಿತ ಮೆಟ್ರೋ ಸ್ಟೇಶನ್ ಹತ್ತಿರ

ಅಲಂಕೃತವಾದ ಭೂಮಿಚಂದಕ್ ನಿಶ್ಚಯ ಬಗೆಗೆ ಏಕೆ ಹೂಡಿಕೆ ಮಾಡಬೇಕು?

ಮುಂಬೈ ನಗರದ ಪ್ರಮುಖ ಲೋಕೇಶನ್ ಗಳಲ್ಲಿ ವಸತಿ ಮತ್ತು ವಾಣಿಜ್ಯಕ್ಕೆ ಸಂಬಂಧಪಟ್ಟಂತೆ ಸುಮಾರು 3 ಮಿಲ್ಲಿಯನ್ ಸ್ಕ್ವೇರ್ ಫೂಟ್ ಸ್ಥಳಾವಕಾಶವನ್ನು ಒದಗಿಸಿದ ನಂತರ ಈಗ ಚಂದಕ್ ಗ್ರೂಪ್ ಮುಂಬೈ ನಗರದ ಎಸ್.ವಿ. ರಸ್ತೆಯಲ್ಲಿ ಒಂದು ಹೊಚ್ಚ ಹೊಸ ನಿಶ್ಚಯ್ ಯೋಜನೆಯನ್ನು ಪ್ರಸ್ತುತಪಡಿಸುತ್ತಿದೆ. ಬೋರಿವಲಿ (ಪೂರ್ವ) ಸ್ಟೇಶನ್ ನಿಂದ 10 ನಿಮಿಷದಲ್ಲಿ ಡ್ರೈವ್ ಮಾಡಿಕೊಂಡು ತಲುಪಬಹುದು, ಮೂಲಸೌಕರ್ಯಗಳು ಮತ್ತು ಅನುಕೂಲತೆಗಳ ದೃಷ್ಟಿಯಿಂದ ನಿಶ್ಚಯ್ ತನ್ನದೇ ರೀತಿಯಾದ ಒಂದು ಅನನ್ಯ ಯೋಜನೆಯಾಗಿದೆ. 25,000 ಗಿಂತಲೂ ಅಧಿಕ ಸ್ಕ್ವೇರ್ ಫೂಟ್ ಗಳಲ್ಲಿ ಹಚ್ಚು ಹಸಿರಾಗಿ ಅಲಂಕೃತವಾದ ಖಾಲಿ ಸ್ಥಲಾವಕಾಶದೊಂದಿಗೆ 1 & 2 ಬಿಹೆಚ್ ಕೆ ಅಪಾರ್ಟ್ಮೆಂಟ್ ಗಳನ್ನು ಒದಗಿಸಲಾಗುತ್ತಿದೆ. ಇದು ಜಿಮ್ನ್ಯಾಜಿಯಮ್, ಜೋಗಿಂಗ್ ಟ್ರ್ಯಾಕ್, ಸೈಕ್ಲಿಂಗ್ ಟ್ರೈಲ್, ಬಹು ಉದ್ದೇಶಿತ ಲಾನ್, ಎಂಪಿಥಿಯೇಟರ್ ಮತ್ತು ಮಕ್ಕಳಿಗೆ ಆಡುವ ಮೈದಾನಗಳನ್ನು ಒಳಗೊಂಡಿದೆ. ಈ ಅಪಾರ್ಟ್ ಮೆಂಟ್ ಗಳನ್ನು ನೈಸರ್ಗಿಕವಾಗಿ ಗಾಳಿ ಬೆಳಕು ಚೆನ್ನಾಗಿ ಬರುವಂತೆ ವಿನ್ಯಾಸಗೊಳಿಸಲಾಗಿವೆ ಹಾಗೂ ಇದು ಮುಂಬೈ ನಗರದ ಎಲಾ ಭಾಗಗಳಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದೆ ಹೀಗಾಗಿ ಕೆಲಸ ಮತ್ತು ಮನೆ ಎರಡರಲ್ಲಿಯೂ ಸಮತೋಲನವನ್ನು ಕಾಪಾಡಿಕೊಳ್ಳಲು ನಿಶ್ಚಯ್ ಒಂದು ಉತ್ತಮವಾದ ಮನೆಯಾಗಿದೆ.

ಸರಿಯಾದ ಲೋಕೇಶನ್
ಉತ್ತಮ ಸೌಲಭ್ಯಗಳು
ಸೂಕ್ತವಾದ ಬೆಲೆ

ಲೋಕೇಶನ್ ಮ್ಯಾಪ್

10 Reansons to inverst in Mumbai

ವಿಡಿಯೋ

Chandak Video
Chandak

ಚಂದಕ್ ಗ್ರೂಪ್ ಮೂಲ ಮುಂಬೈ ನಗರದ ರಿಯಲ್ ಎಸ್ಟೇಟ್ ಉದ್ಯಮವಾಗಿದ್ದು 30ಕ್ಕೂ ಹೆಚ್ಚು ವರ್ಷಗಳ ಅನುಭವವನ್ನು ಹೊಂದಿದೆ. ಅವರು 3 ಮಿಲಿಯನ್ ಸ್ಕ್ವೇರ್ ಫೂಟ್ ಗಿಂತಲೂ ಹೆಚ್ಚು ವಸತಿ ಮತ್ತು ವಾಣಿಜ್ಯ ಕ್ಷೇತ್ರವನ್ನು ಮುಂಬೈ ನಗರದಲ್ಲಿ ಅಭಿವೃದ್ಧಿ ಪಡಿಸಿದ್ದು ಇನ್ನೂ 3 ಮಿಲಿಯನ್ ಸ್ಕ್ವೇರ್ ಫೂಟ್ ಕ್ಷೇತ್ರ ಅಭಿವೃದ್ಧಿ ಹಂತದಲ್ಲಿದೆ. ಚಂದಕ್ ಗ್ರೂಪ್ ಗೋರೆಗಾಂವ್, ಜುಹೂ, ಕಾಂದಿವಲಿ, ದಹಿಸರ್, ವಸಯ್, ಮಿರಾ ರೋಡ್, ತಾರದೇವ್ ಮತ್ತು ಇತರ ಪ್ರಮುಖ ಲೋಕೇಶನ್ ಗಳಲ್ಲಿ ಕೈಗೆಟಕುವ ದರದಲ್ಲಿ ಪ್ರೀಮಿಯಮ್ ಗುಣಮಟ್ಟದ ಮತ್ತು ಅತ್ಯಂತ ಆರಾಮದಾಯಕವಾದ ಅಪಾರ್ಟ್ ಮೆಂಟ್ ಗಳನ್ನು ಒದಗಿಸುತ್ತಿದೆ.

Square Yards

ವೈಶ್ವಿಕ ರಿಯಲ್ ಎಸ್ಟೇಟ್ ಗಾಗಿ ತಾಂತ್ರಿಕವಾಗಿ ಸಮರ್ಥವಾದ O2O ವಹಿವಾಟು ಮತ್ತು ಸಂಯೋಜಿತವಾದ ಒಂದು ವೇದಿಕೆಯಾಗಿದೆ. ವೈಶ್ವಿಕ ರಿಯಲ್ ಎಸ್ಟೇಟ್ ಹೂಡಿಕೆಯನ್ನು ವೈಶ್ವಿಕ ಅಪಾಯ/ಪ್ರತಿಫಲ (ರಿಸ್ಕ್/ರಿವಾರ್ಡ್) ದೃಷ್ಟಿಯಿಂದ ನಿರ್ಣಯಾತ್ಮಕ ಹೆಚ್ಚು ಅನ್ವೇಷನಾತ್ಮಕವಾಗಿಸಲು ಮಾಹಿತಿ, ಸಂಶೋಧನೆ ಮತ್ತು ವೈವಿದ್ಯಮಯವಾದ ಉಪಸ್ಥಿತಿಯ ಮೂಲಕ ಇದು ಸಮಗ್ರ, ವೈಶ್ವಿಕ ಪ್ರಾಪರ್ಟಿಯ ಸಂಯೋಜಿತ ಪಟ್ಟಿ ಮತ್ತು ಬಂಡವಾಳದ ವಿಕಲ್ಪಗಳನ್ನು ಒದಗಿಸುತ್ತದೆ. $1 ಬಿಲಿಯನ್ ಗಿಂತ ಹೆಚ್ಚಿನ ಮೊತ್ತದ ರಿಯಲ್ ಎಸ್ಟೇಟ್ ಹೂಡಿಕೆಗಳಿಗೆ ಅನುಕೂಲತೆಗಳನ್ನು ಒದಗಿಸುವಲ್ಲಿ ಸ್ಕ್ವೇರ್ ಯಾರ್ಡ್ ಒಂದು ಉತ್ತಮ ಪರಿಮಾಣದ ಮಟ್ಟವನ್ನು ತಲುಪಿದೆ. ಆಸ್ಟ್ರೇಲಿಯಾ, ಕೆನಡಾ, ಹೊಂಗ್ ಕೊಂಗ್, ಇಂಡಿಯಾ, ಮಲೇಶಿಯಾ, ಓಮನ್, ಕತಾರ್, ಸಿಂಗಾಪುರ್, ಯುಎಈ ಮತ್ತು ಯುಕೆ ಸೇರಿದಂತೆ 10 ದೇಶಗಳ 40 ನಗರಗಳಲ್ಲಿ 2000 ಉದ್ಯೋಗಸ್ಥರೊಂದಿವಾದ ಉಪಸ್ಥಿತಿಯೊಂದಿಗೆ ವಿಶ್ವದಾದ್ಯಂತ 12500 ಗಿಂತಲೂ ಅಧಿಕ ಸಂತೃಪ್ತ ಗ್ರಾಹಕರನ್ನು ಹೊಂದಿದೆ.

Enquire Now

ಚಂದಕ್ಗ್ರೂಪ್ ಅವರಿಂದ ನಿಶ್ಚಯ್
ಎಸ್.ವಿ. ರಸ್ತೆ, ಮುಂಬೈ


ಪ್ರಾಜೆಕ್ಟ್ ರೇರಾ ಸಂಖ್ಯೆ. ವಿಂಗ್ A P51800019863 ವಿಂಗ್ B P15800019891
SY RERA No. A51800000454
ರೇರಾವೆಬ್ಸೈಟ್ ಗೆ ಭೇಟಿ ನೀಡಿ

3.75 ಲಕ್ಷ ರೂಪಾಯಿಗಳಲ್ಲಿ ಬುಕ್ ಮಾಡಿ
*ನಿಯಮ&ಷರತ್ತುಗಳು ಅನ್ವಯಿಸುತ್ತವೆ

75 ಲಕ್ಷಗಳಿಂದ ಆರಂಭ