16ನೇ ಪಾರ್ಕವ್ಹೀವ್ ನಲ್ಲಿ ಏಕೆ ಹೂಡಿಕೆ ಮಾಡಬೇಕು

ಗೌಡ್ ಸಂಸ್ ಡೆವಲಪರ್ ಕಡೆಯಿಂದ 16ನೇ ಪಾರ್ಕ್ ವ್ಹೀವ್; ತನ್ನದೇ ಆದ ಗೌಡ ಯಮುನಾ ನಗರದಲ್ಲಿ 2, 3 & 4 ಬೆಡ್ ರೂಮ್ ಗಳಿರುವ ಅಪಾರ್ಟ್ ಮೆಂಟ್ ಆಗಿರುತ್ತದೆ. 16ನೇ ಪಾರ್ಕ್ ವ್ಹೀವ್ ಅದ್ಭುತ ಬೆಲೆಯಲ್ಲಿ ಉತ್ತಮವಾಗಿ ಸಂಪಾದಿಸಬಹುದಾದ ಯೋಜನೆಯಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಲು ಒಂದು ಅನನ್ಯವಾದ ಅವಕಾಶವನ್ನು ಒದಗಿಸುತ್ತದೆ. ಈ ಯೋಜನೆ 250 ಎಕರೆ ಗೌಡ ಯಮುನಾ ನಗರದ ಅಂಗವಾಗಿದೆ – ಜೇವರ್ ನಲ್ಲಿ ಪ್ರಾರಂಭವಾಗಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಹತ್ತಿರವಾದ ಏಕೈಕ ಟೌನ್ಶಿಪ್ ಇದಾಗಿದ್ದು ಗೌಡ ಯಮುನಾ ನಗರದ ಮನರಂಜನೆ ಮತ್ತು ಅಭಿವೃದ್ಧಿಯ ಪರಿಧಿಯಲ್ಲಿ ಅನೇಕ ಸೌಲಭ್ಯಗಳನ್ನು ಒಳಗೊಂಡಿದೆ. 16ನೇ ಪಾರ್ಕ್ ವ್ಹೀವ್ ಹೂಡಿಕೆ ಮತ್ತು ವಾಸವಿರಲು ಮನೆ ಎರಡೂ ಪ್ರಯೋಜನಕ್ಕಾಗಿ ಒಂದು ಉತ್ತಮವಾದ ವಿಕಲ್ಪವಾಗಿದೆ.

6 ಲೇನ್ ಯಮುನಾ ಎಕ್ಸಪ್ರೆಸ್ವೆ ಹತ್ತಿರವಿದೆ, ಈ ಯೋಜನೆಯು ಗ್ರೇಟರ್ ನೋಇಡಾ, ದೆಹಲಿ ಮತ್ತು ನೋಇಡಾ ನಗರದ ಇತರ ಕ್ಷೇತ್ರಗಳಲ್ಲಿ ಅಂತ್ಯಂತ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ನೋಇಡಾ ನಗರವು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಒಂದು ಉತ್ತಮವಾದ ವಿಕಲ್ಪವಾಗಿ ಹೊರ ಹೊಮ್ಮಿದೆ ಮತ್ತು ಗೌಡ ಯಮುನಾ ನಗರ ನೋಇಡಾ ನಗರದಲ್ಲಿ ಅತ್ಯಂತ ಪ್ರಖ್ಯಾತಿಯನ್ನು ಪಡೆದಿರುವ ವಸತಿ ಅಭಿವೃದ್ಧಿಯ ಯೋಜನೆಗಳಲ್ಲಿ ಒಂದಾಗಿದೆ. ಈ ಅಭಿವೃದ್ಧಿಯ ಮೊದಲ ಹಂತ ಸ್ವಾಧೀನ ಪಡೆದುಕೊಳ್ಳಲು ತಯಾರಾಗಿದೆ ಮತ್ತು ಈ ಗಣರಾಜ್ಯೋತ್ಸವಕ್ಕೆ ನಿಮಗೆ ದೀರ್ಘ ಕಾಲದ ವರೆಗೆ ಮರುಪಾವತಿಸುವ ಹಾಗೂ ಬಂಡವಾಳಕ್ಕೆ ಒಳ್ಳೆಯ ಪ್ರತಿಫಲವನ್ನು ನೀಡಬಹುದಾದ ಒಂದು ಉತ್ತಮ ಹೂಡಿಕೆಯ ವಿಕಲ್ಪ ಇದಾಗಿದೆ.

ಯೋಜನೆಯ ಬೆಲೆ

ಘಟಕ ಪ್ರಕಾರ ಪ್ರಾರಂಭ ಬೆಲೆ (₹) (ಲಕ್ಷಗಳಲ್ಲಿ) ಒಟ್ಟು ಪ್ರದೇಶ (ಚದರ ಅಡಿ)
2 ಮಲಗುವ ಕೋಣೆ 23.35 1000 - 1270
3 ಮಲಗುವ ಕೋಣೆ 32.10 1375 - 1475
4 ಮಲಗುವ ಕೋಣೆ 45.53 1950

10:40:40:10 ಪಾವತಿ ಯೋಜನೆ

ಏಕೆ ಯಮುನಾ ಎಕ್ಸ್ಪ್ರೆಸ್ವೇ

ಅನುಮೋದನೆ JEWAR
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಪ್ರಸ್ತಾಪಿಸಲಾಗಿದೆ
ಮೊನೊ ರೈಲು

ಅಂತಾರಾಷ್ಟ್ರೀಯ
ಕ್ರಿಕೆಟ್ ಕ್ರೀಡಾಂಗಣ

ಬುದ್ಧ ಇಂಟರ್ನ್ಯಾಷನಲ್
ಸರ್ಕ್ಯೂಟ್

ಪ್ರಸ್ತಾಪಿಸಲಾಗಿದೆ
ನೈಟ್ ಸಫಾರಿ

ದೆಹಲಿ - ಮುಂಬೈ
ಕೈಗಾರಿಕಾ ಕಾರಿಡಾರ್ (DMIC)

ಸ್ಥಳ

ಮಾಸ್ಟರ್ ಪ್ಲಾನ್


ಮಹಡಿ ಯೋಜನೆ

  • <
  • >

ವೀಡಿಯೊ

msfee icon